ಜಾತಿಯತೆ ಎಲ್ಲ ಕಟ್ಟುಪಾಡುಗಳನ್ನು ಮೀರಿ ನಿಂತ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕಂಕಣಭಾಗ್ಯ ಕೂಡಿ ಬಂದ ಹಿಂದೂ ಜೋಡಿಗೆ ಮಸೀದಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರವೇ ವಿವಾಹ ನೆರವೇರಿಸಲಾಗಿದೆ.
Kerala Hindu Pair Marriage Host In Mosque. Chief Minister Pinarayi Vijayan Called This Is A Unity Of Kerala.